Testimonials

HMs:

ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯು ಕುತ್ಯಾರು ಎಂಬ ಗ್ರಾಮೀಣ ಪ್ರದೇಶದಲ್ಲಿ ಇದೆ. ಶಾಲೆಯ ಅವಶ್ಯಕತೆಗಳಲ್ಲಿ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೌಲಭ್ಯವೂ ಒಂದು. ಇಂದಿನ ದಿನಗಳಲ್ಲಿ ಶಾಲೆಯ ಬಹುಪಾಲು ಕೆಲಸಗಳು ಆನ್ಲೈನಲ್ಲೇ ನಡೆಸಬೇಕಾಗಿದ್ದು, ನಮಗೆ ಬಹು ದೊಡ್ಡ ಸಮಸ್ಯೆಯಾಗಿತ್ತು. ಹಾಗೆಯೇ ಮಕ್ಕಳು ಕೂಡಾ ಕಂಪ್ಯೂಟರ್ ಕಲಿಕೆಯಿಂದ ವಂಚಿತರಾಗಿದ್ದರು.  ನಮ್ಮ ಈ ಎರಡೂ ಅವಶ್ಯಕತೆಗಳನ್ನು ಮನಗಂಡು ‘ಅವಕಾಶ ಫೌಂಡೇಶನ್’’ ನಮಗೆ ಕಂಪ್ಯೂಟರ್, ಲ್ಯಾಪ್ಟಾಪ್, ಪ್ರೊಜೆಕ್ಟರ್ ಹಾಗೂ ಒಂದು ವರ್ಷದ ಇಂಟರ್ನೆಟ್ ಸೌಕರ್ಯ ವನ್ನು ನೀಡಿರುತ್ತಾರೆ. ನಮ್ಮ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಿದ ‘ಅವಕಾಶ ಫೌಂಡೇಶನ್ ‘ ಗೆ ಧನ್ಯವಾದಗಳು.

Sharmila, Vidyadayini School, Kuthyar

“Amasebailu School is a Government Kannada medium school, located in a remote village 35 kilomters away from the nearest taluk center. By providing us teacher, computers, internet connectivity and building basic sanitation facilities, the Foundation has been instrumental in improving overall quality of our school. We are thankful for this contribution and continued support. “

Shekhar U, GHPS Amasebailu

“We are indebted to Avakaasha Foundation. They have been supporting us since 2018 by providing us teacher, computers and internet connectivity.”

M.S. Savitha, GHPS, Molahalli

“Equal Opportunity For All- This has been the goal of Avakaasha. From a school strength of 175 in 2017, Bidkalkatte School has grown to a student strength of 545. By providing teacher, computers and internet connectivity Foundation has played a major role in increased admissions and better quality of education.”

Udaya Shetty, KPS, Bidkalkatte

Teachers:

ನಾನು ಅವಕಾಶ ಫೌಂಡೇಷನ್ ಸಂಸ್ಥೆಯಿಂದ ಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಅವಕಾಶ ಫೌಂಡೇಷನ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ತುಂಬಾ  ಹೆಮ್ಮೆಯೆನಿಸುತ್ತದೆ. ಮಕ್ಕಳ ವಿದ್ಯಾಭ್ಯಾಸವಷ್ಙೇ ಅಲ್ಲದೆ ಮೂಲಭೂತ  ಸೌಕರ್ಯಗಳನ್ನೂ ಒದಗಿಸುತ್ತಿರುವ ನಮ್ಮ ಸಂಸ್ಥೆಗೆ  ಆಭಾರಿಯಾಗಿದ್ದೇನೆ.

 

Vidya HS, GHPS, Amasebailu

ಅವಕಾಶ ಫೌಂಡೇಷನ್ ನೀಡಿದ ಅವಕಾಶದಿಂದ ನನ್ನ ವೃತ್ತಿ ಜೀವನ ಸುಗಮವಾಗಿದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಲಿಕಾ ಸಾಮಗ್ರಿ ನೀಡಿರುವುದು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೋಧಿಸಲು ಸಹಕಾರಿ ಆಗಿದೆ. ಮಾಸೂಮ್ ಎಂಬ ಹೆಸರಿನಿಂದ ಮಕ್ಕಳ ಸುರಕ್ಷತೆಯ ಕುರಿತು ನೀಡಿರುವ ತರಬೇತಿಯಿಂದ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಿದೆ.  ಅವಕಾಶ ಫೌಂಡೇಷನ್ ಸಂಸ್ಥೆಯಲ್ಲಿ ಕಾಯ೯ ನಿವ೯ಹಿಸುತ್ತಿರುವುದು ಸಂತೋಷ ಹಾಗೂ ತೃಪ್ತಿ ನೀಡಿದೆ.  

Vidhya Shetty, GHPS, Molahalli

It has always been my dream to be a teacher.  The Foundation has helped me gain rich experience as a teacher and has encouraged our students in various ways. It has helped us by providing computers and internet facility. I am proud to be  part  of Avakaasha foundation.

Pavithra Hegde. KPS Bidkalkatte